Slide ನಮ್ಮ ಬಗ್ಗೆ ಗ್ಯಾಲರಿ ಸಾಮಾಜಿಕ ಮಾದ್ಯಮ ಸುದ್ದಿ

Slide ನಮ್ಮ ಬಗ್ಗೆ ಗ್ಯಾಲರಿ ಸಾಮಾಜಿಕ ಮಾದ್ಯಮ ಸುದ್ದಿ

“ಕಬ್ಜ” ಚಿತ್ರದ ಸಾಹಸ ದೃಶ್ಯಗಳನ್ನು ಯಶಸ್ವಿಯಾಗಿ ಚಿತ್ರೀಕರಿಸಲಾಗಿದೆ- ಉಪೇಂದ್ರ

Written by BATS Creations

January 28, 2020

Source :- Cinema Express

ಮಿನರ್ವ ಮಿಲ್ ನಲ್ಲಿ ಕಲಾ ನಿರ್ದೇಶಕ ಶಿವಕುಮಾರ್ ಅವರು ವಿಶಿಷ್ಟ ರೀತಿಯಲ್ಲಿ ನಿರ್ಮಿಸಿದ್ದ ಸೆಟ್ನಲ್ಲಿ ರವಿವರ್ಮ ಅವರ ಸಾಹಸ ಸಂಯೋಜನೆ ಯಲ್ಲಿ ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರಿಸಲಾಗಿದೆ. ಈ ಸಾಹಸ ದೃಶ್ಯಗಳನ್ನು ಮುಂಬೈನ ನೂರಾರು ಕಲಾವಿದರು ಹಾಗೂ ಹಲವಾರು ವೈಶಿಷ್ಟ್ಯಮಯ ಶಸ್ತ್ರಾಸ್ತ್ರಗಳು ಮತ್ತು ಬಂದೂಕುಗಳನ್ನು ಉಪಯೋಗಿಸಿ ಮೈನವಿರೇಳಿಸುವಂತೆ ಚಿತ್ರೀಕರಿಸಲಾಗಿದೆ. ಛಾಯಾಗ್ರಾಹಕ ಅರ್ಜುನ್ ಶೆಟ್ಟಿಯವರು ಈ ಸಾಹಸಮಯ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಎಂಟಿಬಿ ನಾಗರಾಜ್ ಅವರು ಸಮರ್ಪಿಸುತ್ತಿರುವ, ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ನಿರ್ಮಾಣ ಸಂಸ್ಥೆಯಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ “ಕಬ್ಜ” ಚಿತ್ರದ ಬಜೆಟ್ ನೂರು ಕೋಟಿಯನ್ನು ಮೀರಲಿದೆ.

More News About KABZA

ರೆಟ್ರೋ ಲುಕ್ ನಲ್ಲಿ ಜಾವ ಬೈಕ್ನಲ್ಲಿ  ಕುಳಿತ  ರಿಯಲ್  ಸ್ಟಾರ್ ಉಪೇಂದ್ರ ಅವರ  “ಕಬ್ಜ” ಚಿತ್ರದ ಪೋಸ್ಟರ್ ಗಳನ್ನು ನೋಡಿದ ಅವರ ಅಭಿಮಾನಿಗಳಿಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ರೆಟ್ರೋ ಲುಕ್ ನಲ್ಲಿ ಜಾವ ಬೈಕ್ನಲ್ಲಿ ಕುಳಿತ ರಿಯಲ್ ಸ್ಟಾರ್ ಉಪೇಂದ್ರ ಅವರ “ಕಬ್ಜ” ಚಿತ್ರದ ಪೋಸ್ಟರ್ ಗಳನ್ನು ನೋಡಿದ ಅವರ ಅಭಿಮಾನಿಗಳಿಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ನಿರ್ದೇಶಕ ಆರ್ ಚಂದ್ರು ಅವರು ಹೇಳುವಂತೆ ಅವರ ಹಿಂದಿನ ಎಲ್ಲಾ ಚಿತ್ರಗಳನ್ನು ಮೀರಿಸುವಂತೆ ಪ್ಯಾನ್ ಇಂಡಿಯಾ ಚಿತ್ರವಾಗಿ ಏಳು ಭಾಷೆಗಳಲ್ಲಿ...

ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಗಂಧದಗುಡಿ ಡಾ. ರಾಜ್ ಕುಮಾರ್ ಬಳಸಿದ ಪಿಸ್ತೂಲ್ ಗಳನ್ನು ಪ್ಯಾನ್ ಇಂಡಿಯಾ “ಕಬ್ಜ” ಮೂವಿಯಲ್ಲಿ ಚಿತ್ರಿಕರಣಕ್ಕೆ ಬಳಸಲಾಗಿದೆ – ಉಪೇಂದ್ರ

ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಗಂಧದಗುಡಿ ಡಾ. ರಾಜ್ ಕುಮಾರ್ ಬಳಸಿದ ಪಿಸ್ತೂಲ್ ಗಳನ್ನು ಪ್ಯಾನ್ ಇಂಡಿಯಾ “ಕಬ್ಜ” ಮೂವಿಯಲ್ಲಿ ಚಿತ್ರಿಕರಣಕ್ಕೆ ಬಳಸಲಾಗಿದೆ – ಉಪೇಂದ್ರ

ಶೋಲೆ ಚಿತ್ರದಲ್ಲಿ ಅಮಿತಾ ಬಚ್ಚನ್ ಮತ್ತು ಗಂಧದಗುಡಿ ಚಿತ್ರದಲ್ಲಿಡಾ. ರಾಜಕುಮಾರ್ ಅವರು ಬಳಸಿದ ಪಿಸ್ತೂಲನ್ನು ಚಿತ್ರದಲ್ಲಿ ರಿಯಲ್ ಸ್ಟಾರ್...