Slide ನಮ್ಮ ಬಗ್ಗೆ ಗ್ಯಾಲರಿ ಸಾಮಾಜಿಕ ಮಾದ್ಯಮ ಸುದ್ದಿ

Slide ನಮ್ಮ ಬಗ್ಗೆ ಗ್ಯಾಲರಿ ಸಾಮಾಜಿಕ ಮಾದ್ಯಮ ಸುದ್ದಿ

“ಕಬ್ಜ” ಚಿತ್ರದ ತೆಲುಗು ಅವತರಣಿಕೆಯ ಮುಹೂರ್ತವನ್ನು ಹೈದರಾಬಾದಿನಲ್ಲಿ

Written by BATS Creations

January 4, 2020

Source :- Times of India

“ಕಬ್ಜ” ಚಿತ್ರದ ತೆಲುಗು ಅವತರಣಿಕೆಯ ಮುಹೂರ್ತವನ್ನು ಹೈದರಾಬಾದಿನಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು, ಹಾಗೂ ತೆಲುಗು ಚಿತ್ರರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. “ಕಬ್ಜ” ಚಿತ್ರದ ಫೋಟೋಶೂಟ್, ಮೇಕಿಂಗ್ ಟೀಸರ್ ಮತ್ತು “ಉಪೇಂದ್ರ” ಅವರ ರೆಟ್ರೋ ಲುಕ್ಕಿನ ಹಲವು ಪೋಸ್ಟರ್ ಗಳನ್ನು ನೋಡಿದ ತೆಲುಗು ಚಿತ್ರದ ಕಲಾಭಿಮಾನಿಗಳು ರೋಮಾಂಚನಗೊಂಡು ಹುಚ್ಚೆದ್ದು ಕುಣಿದಿದ್ದಾರೆ.

ಭಾರತದ ಪ್ರತಿಷ್ಠಿತ ವೆಬ್ಸೈಟ್ “ಡೆಕ್ಕನ್ ಹೆರಾಲ್ಡ್” ಅವರು ನಡೆಸಿರುವ ಭಾರತದ ಮೋಸ್ಟ್ ಎಕ್ಸ್ಪೆಕ್ಟಿಂಗ್ ಭಾರತೀಯ ಸಿನಿಮಾಗಳು ಎಂಬ ಸಮೀಕ್ಷೆಯಲ್ಲಿ “ಕಬ್ಜ” ಚಿತ್ರವು ಮೂರನೇ ಸ್ಥಾನವನ್ನು ಪಡೆದಿದೆ ಮತ್ತು ನಂಬರ್ ಒನ್ ಸ್ಥಾನವನ್ನು ತಲುಪಬೇಕು ಎನ್ನುವುದು ನಿರ್ದೇಶಕ ಆರ್. ಚಂದ್ರು ಅವರ ಗುರಿಯಾಗಿದೆ.

More News About KABZA

ರೆಟ್ರೋ ಲುಕ್ ನಲ್ಲಿ ಜಾವ ಬೈಕ್ನಲ್ಲಿ  ಕುಳಿತ  ರಿಯಲ್  ಸ್ಟಾರ್ ಉಪೇಂದ್ರ ಅವರ  “ಕಬ್ಜ” ಚಿತ್ರದ ಪೋಸ್ಟರ್ ಗಳನ್ನು ನೋಡಿದ ಅವರ ಅಭಿಮಾನಿಗಳಿಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ರೆಟ್ರೋ ಲುಕ್ ನಲ್ಲಿ ಜಾವ ಬೈಕ್ನಲ್ಲಿ ಕುಳಿತ ರಿಯಲ್ ಸ್ಟಾರ್ ಉಪೇಂದ್ರ ಅವರ “ಕಬ್ಜ” ಚಿತ್ರದ ಪೋಸ್ಟರ್ ಗಳನ್ನು ನೋಡಿದ ಅವರ ಅಭಿಮಾನಿಗಳಿಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ನಿರ್ದೇಶಕ ಆರ್ ಚಂದ್ರು ಅವರು ಹೇಳುವಂತೆ ಅವರ ಹಿಂದಿನ ಎಲ್ಲಾ ಚಿತ್ರಗಳನ್ನು ಮೀರಿಸುವಂತೆ ಪ್ಯಾನ್ ಇಂಡಿಯಾ ಚಿತ್ರವಾಗಿ ಏಳು ಭಾಷೆಗಳಲ್ಲಿ...

ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಗಂಧದಗುಡಿ ಡಾ. ರಾಜ್ ಕುಮಾರ್ ಬಳಸಿದ ಪಿಸ್ತೂಲ್ ಗಳನ್ನು ಪ್ಯಾನ್ ಇಂಡಿಯಾ “ಕಬ್ಜ” ಮೂವಿಯಲ್ಲಿ ಚಿತ್ರಿಕರಣಕ್ಕೆ ಬಳಸಲಾಗಿದೆ – ಉಪೇಂದ್ರ

ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಗಂಧದಗುಡಿ ಡಾ. ರಾಜ್ ಕುಮಾರ್ ಬಳಸಿದ ಪಿಸ್ತೂಲ್ ಗಳನ್ನು ಪ್ಯಾನ್ ಇಂಡಿಯಾ “ಕಬ್ಜ” ಮೂವಿಯಲ್ಲಿ ಚಿತ್ರಿಕರಣಕ್ಕೆ ಬಳಸಲಾಗಿದೆ – ಉಪೇಂದ್ರ

ಶೋಲೆ ಚಿತ್ರದಲ್ಲಿ ಅಮಿತಾ ಬಚ್ಚನ್ ಮತ್ತು ಗಂಧದಗುಡಿ ಚಿತ್ರದಲ್ಲಿಡಾ. ರಾಜಕುಮಾರ್ ಅವರು ಬಳಸಿದ ಪಿಸ್ತೂಲನ್ನು ಚಿತ್ರದಲ್ಲಿ ರಿಯಲ್ ಸ್ಟಾರ್...