Slide ನಮ್ಮ ಬಗ್ಗೆ ಗ್ಯಾಲರಿ ಸಾಮಾಜಿಕ ಮಾದ್ಯಮ ಸುದ್ದಿ

Slide ನಮ್ಮ ಬಗ್ಗೆ ಗ್ಯಾಲರಿ ಸಾಮಾಜಿಕ ಮಾದ್ಯಮ ಸುದ್ದಿ

ಕಬ್ಜ” ಚಿತ್ರವು ಭಾರತೀಯ 7 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Written by BATS Creations

January 5, 2020

Source :- Hindustan Times

“ಕಬ್ಜ” ಚಲನಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಹಾಗೂ ಒರಿಯಾ ಭಾಷೆಗಳಲ್ಲಿ ಅಲ್ಲದೆ ಚೀನಾದಲ್ಲಿ ಕನ್ನಡ ಚಿತ್ರಗಳ ಬಗ್ಗೆ ವಿಶೇಷ ಆಸಕ್ತಿ ಇರುವುದರಿಂದ ಈ ಚಿತ್ರವನ್ನು ಚೈನಿಸ್ ಭಾಷೆಯಲ್ಲಿ ಮಾತುಗಳನ್ನು ಡಬ್ಬಿಂಗ್ ಮಾಡಿ ಚೀನಾದಲ್ಲಿ ಬಿಡುಗಡೆ ಮಾಡಲು ನಿರ್ದೇಶಕರು ಆಲೋಚಿಸಿದ್ದಾರೆ. ಈ ಚಿತ್ರದಲ್ಲಿ ಸುಮಾರು ಏಳು ಜನ (ನಾನಾ ಪಾಟೇಕರ್, ಮನೋಜ್ ಬಾಜಪೇಯಿ, ಸಮುದ್ರ ಖನಿ, ಜಗಪತಿ ಬಾಬು, ಪ್ರದೀಪ್ ರಾವತ್, ಕಬೀರ್ ದುಹಾನ್ ಸಿಂಗ್, ಕೋಟ ಶ್ರೀನಿವಾಸ ರಾವ್) ಪ್ರಮುಖ ಖಳ ನಾಯಕರು ನಟಿಸುತ್ತಿದ್ದಾರೆ. ಈ ಚಿತ್ರವು ಬೆಂಗಳೂರು, ಮಂಗಳೂರು, ಮೈಸೂರು, ಹೈದರಾಬಾದ್, ಪಾಂಡಿಚೇರಿ ಛತ್ತಿಸ್ಗಢ, ರಾಮೇಶ್ವರಂ ಹಾಗೂ ಉತ್ತರಪ್ರದೇಶದಲ್ಲಿ ಚಿತ್ರೀಕರಣಗೊಳ್ಳಲಿದೆ.

More News About KABZA

ರೆಟ್ರೋ ಲುಕ್ ನಲ್ಲಿ ಜಾವ ಬೈಕ್ನಲ್ಲಿ  ಕುಳಿತ  ರಿಯಲ್  ಸ್ಟಾರ್ ಉಪೇಂದ್ರ ಅವರ  “ಕಬ್ಜ” ಚಿತ್ರದ ಪೋಸ್ಟರ್ ಗಳನ್ನು ನೋಡಿದ ಅವರ ಅಭಿಮಾನಿಗಳಿಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ರೆಟ್ರೋ ಲುಕ್ ನಲ್ಲಿ ಜಾವ ಬೈಕ್ನಲ್ಲಿ ಕುಳಿತ ರಿಯಲ್ ಸ್ಟಾರ್ ಉಪೇಂದ್ರ ಅವರ “ಕಬ್ಜ” ಚಿತ್ರದ ಪೋಸ್ಟರ್ ಗಳನ್ನು ನೋಡಿದ ಅವರ ಅಭಿಮಾನಿಗಳಿಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ನಿರ್ದೇಶಕ ಆರ್ ಚಂದ್ರು ಅವರು ಹೇಳುವಂತೆ ಅವರ ಹಿಂದಿನ ಎಲ್ಲಾ ಚಿತ್ರಗಳನ್ನು ಮೀರಿಸುವಂತೆ ಪ್ಯಾನ್ ಇಂಡಿಯಾ ಚಿತ್ರವಾಗಿ ಏಳು ಭಾಷೆಗಳಲ್ಲಿ...

ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಗಂಧದಗುಡಿ ಡಾ. ರಾಜ್ ಕುಮಾರ್ ಬಳಸಿದ ಪಿಸ್ತೂಲ್ ಗಳನ್ನು ಪ್ಯಾನ್ ಇಂಡಿಯಾ “ಕಬ್ಜ” ಮೂವಿಯಲ್ಲಿ ಚಿತ್ರಿಕರಣಕ್ಕೆ ಬಳಸಲಾಗಿದೆ – ಉಪೇಂದ್ರ

ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಗಂಧದಗುಡಿ ಡಾ. ರಾಜ್ ಕುಮಾರ್ ಬಳಸಿದ ಪಿಸ್ತೂಲ್ ಗಳನ್ನು ಪ್ಯಾನ್ ಇಂಡಿಯಾ “ಕಬ್ಜ” ಮೂವಿಯಲ್ಲಿ ಚಿತ್ರಿಕರಣಕ್ಕೆ ಬಳಸಲಾಗಿದೆ – ಉಪೇಂದ್ರ

ಶೋಲೆ ಚಿತ್ರದಲ್ಲಿ ಅಮಿತಾ ಬಚ್ಚನ್ ಮತ್ತು ಗಂಧದಗುಡಿ ಚಿತ್ರದಲ್ಲಿಡಾ. ರಾಜಕುಮಾರ್ ಅವರು ಬಳಸಿದ ಪಿಸ್ತೂಲನ್ನು ಚಿತ್ರದಲ್ಲಿ ರಿಯಲ್ ಸ್ಟಾರ್...