Slide ನಮ್ಮ ಬಗ್ಗೆ ಗ್ಯಾಲರಿ ಸಾಮಾಜಿಕ ಮಾದ್ಯಮ ಸುದ್ದಿ

Slide ನಮ್ಮ ಬಗ್ಗೆ ಗ್ಯಾಲರಿ ಸಾಮಾಜಿಕ ಮಾದ್ಯಮ ಸುದ್ದಿ

“ಕಬ್ಜ” ಚಿತ್ರದ ಚಿತ್ರೀಕರಣವು ಡಿಸೆಂಬರ್ 2019 ರಿಂದ ಪ್ರಾರಂಭವಾಗಿದೆ.

Written by BATS Creations

November 28, 2019

Source :- Times of India
“ಉಪೇಂದ್ರ” ಅವರ ವೃತ್ತಿ ಜೀವನದಲ್ಲಿ “ಕಬ್ಜ” ಚಿತ್ರದ ಪಾತ್ರವೂ ವಿಭಿನ್ನ ಹಾಗೂ ವಿಶಿಷ್ಟ ಎಂದು ಉಪೇಂದ್ರ ಅವರು ಹೇಳುತ್ತಾರೆ, ಏಕೆಂದರೆ ಓಂ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಆಗುತ್ತಿದ್ದಂತಹ ಎಗ್ಸೈಟ್ಮೆಂಟ್ ನನಗೆ “ಕಬ್ಜ” ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅದೇ ರೀತಿಯ ಅನುಭವ ಆಗುತ್ತಿದೆ ಎಂದು ಸ್ವತಃ ಉಪೇಂದ್ರ ಅವರೇ ಹೇಳುತ್ತಾರೆ. “ಕೆಜಿಎಫ್” ಸಿನಿಮಾ ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ನಿರ್ಮಾಣ ಮಾಡಲು ಸ್ಫೂರ್ತಿಯಾಗಿದೆ ಎಂದು “ಉಪೇಂದ್ರ” ಅವರು ಹೇಳುತ್ತಾರೆ. ನಿರ್ದೇಶಕ ಆರ್. ಚಂದ್ರು ಅವರು 50ರ ದಶಕದ ಮಾಫಿಯಾ ಹಾಗೂ ದೃಶ್ಯವನ್ನು “ಕಬ್ಜ” ಚಿತ್ರದಲ್ಲಿ ಮರು ನಿರ್ಮಾಣ ಮಾಡಲು ಹಲವಾರು ಸಂಶೋಧನೆಗಳನ್ನು ಮಾಡಿದ್ದಾರೆ. “ಕಬ್ಜ” ಚಿತ್ರವೂ ಇಂಡಿಯನ್ ಫಿಲ್ಮ್ ಎಂದು ನಿರ್ದೇಶಕ ಆರ್. ಚಂದ್ರು ಅವರು ಭರವಸೆಯಿಂದ ನುಡಿದಿದ್ದಾರೆ.

More News About KABZA

ರೆಟ್ರೋ ಲುಕ್ ನಲ್ಲಿ ಜಾವ ಬೈಕ್ನಲ್ಲಿ  ಕುಳಿತ  ರಿಯಲ್  ಸ್ಟಾರ್ ಉಪೇಂದ್ರ ಅವರ  “ಕಬ್ಜ” ಚಿತ್ರದ ಪೋಸ್ಟರ್ ಗಳನ್ನು ನೋಡಿದ ಅವರ ಅಭಿಮಾನಿಗಳಿಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ರೆಟ್ರೋ ಲುಕ್ ನಲ್ಲಿ ಜಾವ ಬೈಕ್ನಲ್ಲಿ ಕುಳಿತ ರಿಯಲ್ ಸ್ಟಾರ್ ಉಪೇಂದ್ರ ಅವರ “ಕಬ್ಜ” ಚಿತ್ರದ ಪೋಸ್ಟರ್ ಗಳನ್ನು ನೋಡಿದ ಅವರ ಅಭಿಮಾನಿಗಳಿಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ನಿರ್ದೇಶಕ ಆರ್ ಚಂದ್ರು ಅವರು ಹೇಳುವಂತೆ ಅವರ ಹಿಂದಿನ ಎಲ್ಲಾ ಚಿತ್ರಗಳನ್ನು ಮೀರಿಸುವಂತೆ ಪ್ಯಾನ್ ಇಂಡಿಯಾ ಚಿತ್ರವಾಗಿ ಏಳು ಭಾಷೆಗಳಲ್ಲಿ...

ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಗಂಧದಗುಡಿ ಡಾ. ರಾಜ್ ಕುಮಾರ್ ಬಳಸಿದ ಪಿಸ್ತೂಲ್ ಗಳನ್ನು ಪ್ಯಾನ್ ಇಂಡಿಯಾ “ಕಬ್ಜ” ಮೂವಿಯಲ್ಲಿ ಚಿತ್ರಿಕರಣಕ್ಕೆ ಬಳಸಲಾಗಿದೆ – ಉಪೇಂದ್ರ

ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಗಂಧದಗುಡಿ ಡಾ. ರಾಜ್ ಕುಮಾರ್ ಬಳಸಿದ ಪಿಸ್ತೂಲ್ ಗಳನ್ನು ಪ್ಯಾನ್ ಇಂಡಿಯಾ “ಕಬ್ಜ” ಮೂವಿಯಲ್ಲಿ ಚಿತ್ರಿಕರಣಕ್ಕೆ ಬಳಸಲಾಗಿದೆ – ಉಪೇಂದ್ರ

ಶೋಲೆ ಚಿತ್ರದಲ್ಲಿ ಅಮಿತಾ ಬಚ್ಚನ್ ಮತ್ತು ಗಂಧದಗುಡಿ ಚಿತ್ರದಲ್ಲಿಡಾ. ರಾಜಕುಮಾರ್ ಅವರು ಬಳಸಿದ ಪಿಸ್ತೂಲನ್ನು ಚಿತ್ರದಲ್ಲಿ ರಿಯಲ್ ಸ್ಟಾರ್...